Gentle yet effective relief for piles
Effective remedy for those suffering from prolonged anal disorders. Alleviates constipation, stops bleeding, reduces internal pain, inflammation, & minimizes discomfort associated with urine, itching, & nerve-related sensations. Assists in dissolving & relieving old lumps like piles, fistulas, & fissures, preventing future occurrences. Provides relief without the need for surgical intervention.
ದೀರ್ಘಕಾಲದ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಔಷಧಿ. ಮಲಬದ್ಧತೆಯನ್ನು ನಿವಾರಣೆ ಮಾಡಿ, ರಕ್ತಸ್ರಾವ ಆಗುವುದನ್ನು ನಿಲಿಸಿ, ಒಳಗಿನಿಂದ ಆಗಿರುವ ನೋವು, ಉರಿ, ಸೋಂಕು, ಹಾಗೂ ನರಗಳಲ್ಲಿ ಆಗಿರುವ ಊತವನ್ನು ಕಡಿಮೆ ಮಾಡುತ್ತದೆ. ಪೈಲ್ಸ್, ಫಿಸ್ಕೂಲಾ, ಫಿಶರ್ಸ್ ನಂತಹ ಹಳೆಯ ಗಂಟನ್ನು ಕರಗಿಸಿ ಒಣಗಲು ಸಹಾಯ ಮಾಡುತ್ತದೆ. ಮುದೆ ಬಾರದಂತೆ ತಡೆಗಟ್ಟುತ್ತದೆ. ಶಸ್ತ್ರಚಿಕಿತ್ಸೆ ಇಲ್ಲದೇ ಗುಣಪಡಿಸುತ್ತದೆ.
Reviews
There are no reviews yet.